...

10 views

ಪ್ರತೀಕಾರ
ಕಂಡು ಕಂಡು.....
ಈ ಅನ್ಯಾಯವನ್ನು-
ಕಂಡು ಕಂಡು.....
ಈ ಅವಮಾನವನ್ನು-
ಕಣ್ಣು ಕೆಂಡದಂತಾಗಿದೆ
ಉಸಿರು ಬಿರುಗಾಳಿಯಂತಾಗಿದೆ
ಮುಖವು ಜ್ವಾಲಾಮುಖಿಯಾಗಿದೆ
ಹಸ್ತವೇ ಅಸ್ತ್ರವಾಗಿದೆ 
ರಕ್ತ ಲಾವಾರಸವಾಗಿದೆ
ಕೆಚ್ಚೆದೆ ಸಿಡಿದೆದ್ದಿದೆ
ಕರುಣೆಯು ಕೊನೆಯಾಗಿದೆ
ದ್ವೇಷವು ಹೆಚ್ಚಾಗಿದೆ
ಸಿಗಿವ ರೋಷ ಉಕ್ಕಿದೆ
ಏಟಿಗೆ ಏಟು ಸೇಡಿಗೆ ಸೇಡು 
ತೀರುವ ವರೆಗೆ
ಮುಗಿಯದು ಪ್ರತೀಕಾರ....................

ತಾಳ್ಮೆ ನನ್ನ ದುರ್ಬಲವಲ್ಲ 
ಕಾದಾಟ...