ನಗಣ್ಯ.....
ಉರುಳಿ ಹೋಯಿತೆಷ್ಟೋ ಪ್ರೇಮಿಗಳ ದಿನವು
ಲೆಕ್ಕವಿಡಲೂ ಸಮಯವಿಲ್ಲ
ಬಯಸಲಿಲ್ಲ ಮನವೇನೂ ನಿನ್ನ ಪ್ರೀತಿಯ ಹೊರತು..
ಕೊಟ್ಟು ತೆಗೆದುಕೊಳ್ಳುವ ಉಡುಗೊರೆಗಳ
ಭರಾಟೆಯಿಲ್ಲ
ಸುಳಿವ ಮುನಿಸುಗಳಿಗೂ...
ಲೆಕ್ಕವಿಡಲೂ ಸಮಯವಿಲ್ಲ
ಬಯಸಲಿಲ್ಲ ಮನವೇನೂ ನಿನ್ನ ಪ್ರೀತಿಯ ಹೊರತು..
ಕೊಟ್ಟು ತೆಗೆದುಕೊಳ್ಳುವ ಉಡುಗೊರೆಗಳ
ಭರಾಟೆಯಿಲ್ಲ
ಸುಳಿವ ಮುನಿಸುಗಳಿಗೂ...