...

2 views

ನಮ್ಮ ಗಾಂಧೀಜಿ



ಶೀರ್ಷಿಕೆ : ನಮ್ಮ ಗಾಂಧಿಜೀ

ಜನಮೆಚ್ಚುಗೆ ಹೋರಾಟಗಾರ
ಶಾಂತಿ ಸಹ ಬಾಳ್ವೆಯೇ ಇವರಿಗೆ ಸಹಕಾರ
ಅದ್ಭುತ ವಿಚಾರಗಳ ನೇಕಾರ ಇವರೇ ನಮ್ಮ ಸ್ವತಂತ್ರ ಹೋರಾಟಗಾರ




ಶೀರ್ಷಿಕೆ: ಸ್ವಾತಂತ್ರ್ಯ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಕಲಿಗಳೇ ಗಾಂಧಿಯವರೊಂದಿಗೆ ಅಂದು ನಿಮ್ಮ ಕೆಚ್ಚೆದೆಯ ಕ್ರಾಂತಿ ಇಂದು ನಮಗೆ ಹೆಮ್ಮೆಯ ಸ್ವತಂತ್ರದ ಜೀವನಕ್ಕೆ ಗೌರವ ಕೀರ್ತಿ.

ಶೀರ್ಷಿಕೆ: ಮಹಾತ್ಮ ಗಾಂಧೀ

ದೇಶಕ್ಕೆ ಸ್ವಶಕ್ತಿಯ ಹರಿಕಾರ
ಚರಕದಿಂದ ನೂಲ ತೆಗೆದ ನೇಕಾರ ಇವರು ಯಾರ ಬಳಿ ಇರುತ್ತಾರೋ ಅವರೇ ಸಾಹುಕಾರ ಅವರಿಗೆ
ಜೈಕಾರ ಜೈಕಾರ........

ಚಂದು ವಾಗೀಶ ದಾವಣಗೆರೆ