...

9 views

ನಿನ್ನೊಳಗೆ ನೀನಿರಲು
ನಿನ್ನೊಳಗೆ ನೀನಿರಲು

ನಿನ್ನೊಳಗೆ ನೀನಿರಲು ಮನವೇ
ಯಾವ ಭಾಗ್ಯವ ಅರಸದಿರು ಜೀವವೇ
ನೀನಾವುದ ತೆರೆ ಹುಡುಕಾಡದಿರು
ಅದೇ ನಿನ್ನೆದೆಯೊಳು ಅಡಗಿರಲು

ನಿನ್ನ ಹೃದಯ ಕರೆಗೆ ಯಾರು ಓಗೊಡರು
ಸರ್ವ ಸಿದ್ದಿಗಳು ನಿನ್ನದಾಗಿರಲಿ
ನಿನ್ನೆದೆಯೊಳು ನೋವಡಗಿದೆ ಕೇಳು
ಸಕಲ ಐಶ್ವರ್ಯದ ಗಣಿ ನಿನ್ನದಾಗಿರಲು

ಮುತ್ತು ರತುನ ಪಚ್ಚೆಗಳ ಆಸೆ ಪಡದಿರು
ಹೃದಯದ ಅಂಗಳದಿ ಚದುರಿ ಬಿದ್ದರು
ಅನ್ಯ ಆಶ್ರಯ ಅರಸದಿರು
ಏನನು ಓ ನನ್ನ ಬಾಳ ಗೆಳತಿ


ರಾಧ ಹಾಸನ
© All Rights Reserved