...

5 views

ಮೌನದ ಪಯಣ...
ಅಪ್ಪನ ಪ್ರೀತಿಯ
ಕಂಡೆ

ಅಮ್ಮನ ಲಾಲಿ
ಕಂಡೆ

ಅಕ್ಕ ತಂಗಿಯರ
ಕಾಳಜಿ ಕಂಡೆ

ಹಾಗೇ ನಿಷ್ಟೂರದ
ಮಾತುಗಳ ಕಂಡೆ

ತಮ್ಮನಲ್ಲಿ ಅಣ್ಣನ
ಅಕ್ಕರೆ ಕಂಡೆ

ಗಂಡನಲಿ ಒಬ್ಬ
ಪ್ರೇಮಿಯ ಕಂಡೆ

ಅವನ ಕ್ರೂರತ್ವದಿ
ರಾಕ್ಷಸನ ಕಂಡೆ
...