...

8 views

ಅಲೆಮಾರಿ..
ಪರಪಂಚ ಅರಿಯುವ ಮುನ್ನವೇ ನಾನಾದೆ ಅಲೆಮಾರಿ
ದಿಕ್ಕು ದೆಸೆಗಳಿಲ್ಲದ ನನ್ನೀ ಬದುಕಿಂದು ಜೀವಂತ ಗೋರಿ
ಬೀದಿ ಬದಿಯ ಜೀವನಕೆ ಸುಂದರ ಮನಸೇ ಸಹಕಾರಿ
ತೆಗಳದಿರಿ ಸ್ಥಿತಿವಂತರೆ ನಾನೊಬ್ಬ ಸುಮನಸಿನ ಭಿಕಾರಿ..

ನಾ ಮಾಡದ ತಪ್ಪಿಗೆ ನಾನರಿಯೆ ನನಗೇಕೋ ಈ ಶಾಪ
ನನಗೂ ಮನಸುಂಟು ತೋರದಿರಿ ನನ್ನ ಮೇಲೆ ಕೋಪ
ದೇವನೇ ನೀನೇ ಹೇಳಿಬಿಡು ನಾ ಏನು...