...

10 views

ಪಡೆದ ಪ್ರೀತಿ
ನಿನ್ನ ರೂಪ
ಪ್ರೀತಿಯ ಪಾಪ
ನಾನು ನಿನ್ನ ಮನದ ಭೂಪ
ಜಾವದ ಪ್ರೀತಿಯಲಿ ಮಿಂದಿರುವ ಪಾಪ

ಏನೋ ಒಂದು ಚಿಂತೆ
ಜೊತೆಯಲ್ಲಿ ಇಲ್ಲದೆ ಕನಸು
ಪರಿ ಪರಿಯಾದ ಪ್ರೇಮ ನಿವೇದನೆ
ಕಾಣುವ ತವಕ ಭಾವ

ಸತ್ಯ ಅದು
ಮನದ ಸುಳಿಗಾಳಿ
ಸಾಗಿದೆ ಜೀವನ ಸಂತೋಷ
ವಿಹಾರಕ್ಕೆ ಇರಲಿ ನಿನ್ನ ಸನಿಹ
||ಚಿನಾಯಕ್||

#ಪ್ರೇಮಕಾವ್ಯ #ಚಿದಾನಂದನಾಯಕ್ 09 P

#WritcoPoemPrompt55

© All Rights Reserved