...

9 views

ಪ್ರೇಮದ ಕರಾರು...
ನಿನ್ನ ಅಂದವನ್ನು
ಬೆಳಗಲು ಸೂರ್ಯ
ಪ್ರತಿ ಬೆಳಿಗ್ಗೆ ಬರುವನಂತೆ

ನಿನ್ನ ಚೆಲುವನು
ಕಾಣಲು ಚಂದ್ರ
ಪ್ರತಿ ರಾತ್ರಿ ಬರುವನಂತೆ

ಇವರನ್ನು ತಡೆ ಹಿಡಿಯಲು
ನನ್ನಿಂದ...