...

9 views

ನೀ ಅಪರಾಧಿಯಂತೆ ಕಾಣೆಯಾಗುವೆ...
ದಿಟ್ಟಿಸಿ ನೋಡು
ನಿನ್ನ ಕಣ್ಮುಂದೆಯೇ
ಕನ್ನಡಿಯಂತೆ ನಿಂತಿರುವೆ..

ನಿನ್ನ ನಗುವಿಗೆ ನಕ್ಕು
ನಿನ್ನ ಅಳುವಿಗೆ ಅತ್ತು
ನಿನ್ನ ಕಣ್ಮುಂದೆಯೇ...