...

1 views

ಸತ್ಯ-ಮಿತ್ಯ (ಹೆಣ್ಣಿನ ಬಾಳು)
ಹೆಣ್ಣಿಗೆ ಎಲ್ಲದರಲ್ಲೂ
ಸ್ವಾತಂತ್ರ್ಯ

ಇದು ಎಲ್ಲರ ನಂಬಿಕೆಯ
ತಾತ್ಪರ್ಯ

ನಾ ಕಾಣದಾದೆಯೂ
ಎಲ್ಲಿಯೂ ಔದಾರ್ಯ

ಬರೇ ನೋವ ಕಂಡಿದೆ
ಎನ್ನ ಆಂತರ್ಯ

ಪ್ರೀತಿಗೆ ಬೆಲೆ ಕೊಟ್ಟೆನು
ಅಂದು ಅದುವೇ ಆಶ್ಚರ್ಯ

ಮೌನದಿ...