ಗುನುಗಿದ ಪಿಸುಮಾತು...
ತೂಗೋ ಉಯ್ಯಾಲೆಯಲ್ಲಿ
ನೀ ಗುನುಗಿದ ಪಿಸುಮಾತು
ಗಾಳಿಯ ಸಂಪರ್ಕಕ್ಕೆ ಸಿಕ್ಕು
ನನ್ನತ್ತ ಚಲಿಸಿ ಕಿವಿಯೊಳಗೆ ಪಿಸುಗುಟ್ಟಿತು
ಬರುವೆಯ ಗೆಳೆಯ ನಿನ್ನ
ಬರುವಿಕೆಗಾಗಿ...
ನೀ ಗುನುಗಿದ ಪಿಸುಮಾತು
ಗಾಳಿಯ ಸಂಪರ್ಕಕ್ಕೆ ಸಿಕ್ಕು
ನನ್ನತ್ತ ಚಲಿಸಿ ಕಿವಿಯೊಳಗೆ ಪಿಸುಗುಟ್ಟಿತು
ಬರುವೆಯ ಗೆಳೆಯ ನಿನ್ನ
ಬರುವಿಕೆಗಾಗಿ...