...

2 views

ಜಗತ್ತಿನ ಅದ್ಭುತ ಪರ್ವತ
ಚಿತ್ರ ಕವನ

ಶೀರ್ಷಿಕೆ: ಜಗತ್ತಿನ ಅದ್ಭುತ ಶಿಖರ
**********************************
ಅಲ್ಲೊಂದು ಹಿಮಾವೃತ ಮೇಲು ಶಿಖರ
ಕಣ್ಣಿಗೆ ನೋಡಲು ಬಲು ಸುಂದರ
ಸೂರ್ಯ ರಶ್ಮಿಯಿಂದ ಹೊಳೆಯುವ ಶೃಂಗಾರ
ಅಕ್ಷಿಗಳಿಗೆ ಗೋಚರಿಸುವ ಬಂಗಾರ//

ಜಗತ್ತಿನ ಮೂರನೇ ಅದ್ಭುತ ಪರ್ವತ
ಐದು ಶಿಖರಗಳನ್ನೊಳಗೊಂಡಿದೆ ಬಹು ಅಚ್ಚರಿಯುತ
ಹಿಮವನ್ನೇ ಒಳಗೊಂಡಿದೆ ಅತ್ಯಾಕರ್ಷಯುತ...