...

10 views

Writco ದವರ ಕನ್ನಡ ವಿರೋಧಿ ನೀತಿ.
Writco ಒಂದು ಒಳ್ಳೆಯ ಅಪ್ಲಿಕೇಶನ್, ಆದರೆ ಬರೆದ ಪದ್ಯ, ಮತ್ತು ಸಣ್ಣ ಕಥೆಗಳನ್ನು, ಆಡಿಯೋ ರೂಪದಲ್ಲಿ ಕೇಳಬಹುದು, ಈ ವಿಭಾಗದಲ್ಲಿ ಭಾರತದ ಇತರ ಭಾಷೆಗಳಿಗೆ ಅವಕಾಶವಿದೆ ಕನ್ನಡಕ್ಕಿಲ್ಲ. ಈ ಕನ್ನಡ ವಿರೋಧಿತನವು ಬಹಳ ನೋವುಂಟು ಮಾಡಿದೆ.
© ಮಂಜುನಾಥ್.ಕೆ.ಆರ್