...

2 views

"ಸೂರ್ಯೋದಯ...
"ಸೂರ್ಯನ ಉದಯ
ಬೆಳಗಿನ ಸಮಯ

ನೋಡಲು ಚಂದವೋ
ಬಾರದು ಈ ಸಮಯ

ಮರುಕಳಿಸಬಹುದು ಮತ್ತೊಮ್ಮೆ
ನಗುವಿರದು ಮಗದೊಮ್ಮೆ

ಬಂದದ್ದು ಬಂದಾಗೇ
ನಿಲ್ಲದೇ ಓಡುತಿರಲು

ದಿನಗಳು ಕಳೆದ ಕ್ಷಣಗಳು
ಮರೆಯಲಾಗದಿರಲು

ನೋಡುತ ನಿಂತೆನು
ಮೌನದಂತಿರಲು

ಸುಂದರ ಸುಂಧರೆಯನು
ಕಾಣಲು ಅವಳ ಚೆಲುವನು

ಮುಂಜಾನೆಯ ಸಮಯವು
ನೀನೊಮ್ಮೆ ಬಾರೆಯಾ

ಸವಿಯುವ ಈ ಧರೆಯಾ
ಓಡಲ ಮೈಸಿರಿಯಾ

ಎಂತಹ ಚೆಲುವಿನ ಕಂದರ
ವಸುಂಧರೆಯ ಈ ಸುಂದರ..,✍
🥰shobha 💐