ಕತ್ತಲೆಯ ಬಾನ ಚಂದ್ರಮ
ಸೂರ್ಯ ಮುಳುಗಿದೂರಲಿ ಬೆಳಕುಗಳು ಕೊನೆಯಾಗಿ ಹಕ್ಕಿಗಳು ಗೂಡ್ಸೇರಿ ಮತ್ತೆ ನಾಳೆಯ ನೆನಪಲಿ ನಿದಿರೆಯ ಮಂಚದಿ ಜಾರಿದವವು ಕತ್ತಲೆಯ ಬಾನಿನ ಚುಕ್ಕಿಗಳೊಡೆಯನ ತಾನ್ ಕಾಣದೆ..!!
ಕತ್ತಲೆಯ ಜಗದಿ ಬೆಳಗುವ ಬೆಳದಿಂಗಳೊಂದು ಸುತ್ತಲಿನ ಸಕಲ ಜೀವದಿ ಹೊಸತನವ ತಂದು...
ಕತ್ತಲೆಯ ಜಗದಿ ಬೆಳಗುವ ಬೆಳದಿಂಗಳೊಂದು ಸುತ್ತಲಿನ ಸಕಲ ಜೀವದಿ ಹೊಸತನವ ತಂದು...