...

3 views

"ಬವಣೆಯ ಬದುಕು....
"ಯಾರಿಹರು ಈ
ಬದುಕಿನಲಿ

ಬವಣೆಯ ಬಾಳಿನ
ಕುರುಹಲಿ

ಕಣ್ಣಿನ ಹನಿಯು
ಜಾರುತಲಿ

ಬೇಯುವ ಈ
ಜೀವನ ಯಾನದಲಿ

ಪ್ರೇಮಿಸಿ ಮದುವೆಯು
ಬದುಕಿನಲಿ

ನನ್ನದೇ ತಪ್ಪಿಹುದೇ
ನಿರ್ಣಯದಲಿ

ಬಂಧುವು ಜೋಡಿಸಿಹ
ಸಂಬಂಧದಲಿ

ಸರಿ ಇಲ್ಲವೂ ಎನ್ನ
ಹಣೆಬರಹದಲಿ

ಏನಿದು ಎಲ್ಲವೂ
ಹೆಣ್ಮಿನ ತಪ್ಪೇ

ನನಗಿದು ತಿಳಿಯದೆ
ಮಂಕಾದ ಬೆಪ್ಪೆ

ಹನಿಗಳು ಕಣ್ಣ
ತುದಿಯಲಿ

ಜಾರಲು ಅಸಾದ್ಯ
ನನ್ನ ನೋವುಗಳಲಿ

ಏನಿದೆ ಈ ಬದುಕಿನ
ಪಯಣದಲಿ

ಎಲ್ಲವೂ ಶೂನ್ಯ
ಕಂಬನಿ ಬವಣೆಯಲಿ...,✍
😭shobha😔