...

5 views

ಅವಳೊಳಗಿನ ಜ್ವಾಲೆ
ಸಿಡಿದೆದ್ದ ಹೆಣ್ಣಿನ ಕಥೆ ತನಗಾದ ನೋವಿನ ವ್ಯಥೆ

ಸೇಡಿಹುದು ಅವಳದು ನೂರು ಜನ್ಮಕೂ
ತೀರದಷ್ಟು
ಏಕೆಂದರೆ ಅವಳು ಕಳೆದುಕೊಂಡ ಪ್ರೇಮಿಯ ನೋವಿದೆ ಅಷ್ಟು
ಅದೆಷ್ಟೋ ದಿನಗಳ ನಂತರ ಕೂಡಿದ್ದಳು ಅವಳು ತನ್ನ ಇನಿಯನ
ಅದ್ಯಾರೋ ರಾಕ್ಷಸರು ಮಾಡಿದರು ಆ ಸುಂದರ ಪ್ರೇಮದ ಭಂಗವನ
ಅವಳ ಇನಿಯನ ಕೊನೆಯುಸಿರಿನಲಿ ಆಗಿತ್ತು ಅವರ
ಕನಸುಗಳ ದಹನ
ಇನ್ನು ಸಿಡಿದೆದ್ದಳು ಅವಳು ಶುರುಮಾಡಿದಳು ತನಗಾದ ಅನ್ಯಾಯದ ವಿರುದ್ದ ಕದನ
ತೆಗೆದುಕೊಂಡಳು ಅವಳು ಪ್ರತೀಕಾರವ
ಆದರೆ ಮರಳಿ ಬರುವುದೇ ಅವನ ಜೀವ