ಮಾಯಾ ಪೆಟ್ಟಿಗೆ
ಬತ್ತಿ ಹೋದ ಕನಸುಗಳಿಗೆ
ಸುತ್ತಿ ಬಳಸಿ ಅಳುವುದ್ಯಾಕೆ
ನಿಜ ಸಂಗತಿ ತಿಳಿದ ಮೇಲೆ
ನಿನಗ್ಯಾರವಿಲ್ಲವೆಂದು ಚಿಂತೆ ಮಾಡುವುದ್ಯಾಕೆ...?
ಗುಡಿ ಗುಂಡಾರಗಳಲ್ಲೀ ಇಲ್ಲದ ದೇವರು
ನಿನ್ನಲ್ಲಿಯೇ ಇರುವನಂಬುದು ನೀ ಮರೆತಿರುವುದ್ಯಾಕೆ
ಪ್ರತಿ ಜೀವಗಳ ಹೃದಯದಲ್ಲಿ ಅವನೇ ಇರುವಾಗ
ಯಾರಿಲ್ಲವೆಂದು ನೀ ಕೊರಗುವುದ್ಯಾಕೆ..?
ನಿನ್ನಲ್ಲಿ...