ಉದಯರವಿ
ನನ್ನೊಳಗಿನ ಕವಿತೆಗೆ ನೀನೇ ಸ್ಫೂರ್ತಿ,
ನಿನ್ನಿಂದಲೇ ತಾನೇ ಜೀವಮಾನಕೆ ಬೆಳಕು
ಮೈಮನಕೆಲ್ಲ ಹೊಳಪು,
ಕತಲ್ಲೆಯ ಹೊರ ದೋಡಿ ಬೆಳಕಿನೆಡೆಗೆ,
ಮುನ್ನಡಸುವೆ ನೀ ಬಾಳಯಾತ್ರೆಗೆ,...
ನಿನ್ನಿಂದಲೇ ತಾನೇ ಜೀವಮಾನಕೆ ಬೆಳಕು
ಮೈಮನಕೆಲ್ಲ ಹೊಳಪು,
ಕತಲ್ಲೆಯ ಹೊರ ದೋಡಿ ಬೆಳಕಿನೆಡೆಗೆ,
ಮುನ್ನಡಸುವೆ ನೀ ಬಾಳಯಾತ್ರೆಗೆ,...