...

20 views

ಇಳಿಸಂಜೆ...
ಇಳಿಸಂಜೆಯಲಿ
ತಣ್ಣನೆ ತಂಗಾಳಿ ಸೋಕಿ
ನಿನ್ನೀ ಹಾಲ್ಬಣ್ಣದ
ಮೈಮಾಟ ನನ್ನ ಕೆಣಕಿ
ನಿನ್ನಾ ಕಂಕುಳ ಮಚ್ಚೆ
ನನ್ನನೇ ಅಣಕಿಸಿ
ಮನವ ಚಂಚಲಗೊಳಿಸಿ
ಬಯಕೆಯನು ಬಹುವಾಗಿ
ಕೆರಳಿಸಿದೆ ಹುಡುಗಿ..
ನನ್ನಾಸೆಗೆ ಕಡಿವಾಣ
ಹಾಕದೆ...