ನೀನು ಇರದೆ
ಬಿಟ್ಟಿರಲಿ ಹೇಗೆ ಬದುಕ ನಡೆಸುತಿಹೆ ನಿನಗಾಗಿ
ನೀ ಇರದ ಬದಕೇಕೆ ಕರೆದಿದ್ದಾರೆ ನಾ ಹಿಂದೆಯೇ ಬಂದಿರುವೆ
ಹೋಗುವ ದಾರಿಯಲೆಲ್ಲು ನನ್ನಯ ನೆನಪಿಲ್ಲ ನಿನಗೆ...
ಜೀವದಂಥೆ...