...

6 views

ಪ್ರೀತಿ ಪ್ರೇಮ
ಅವನು ಸದಾ ಭೋಗ೯ರೆವ ಸಾಗರ...
ಅವಳು ಅವನನ್ನು ಆಕಷಿ೯ಸುವ ಪ್ರಶಾಂತ ತೆಯ ಚಂದಿರ...
ಅವರಿಬ್ಬರ ಬದುಕಿನ ಬಗೆಯಿಂದ ಪ್ರೀತಿಯು ಅಮರ...

ಅವನು ಸಿಂಹದಂತೆ ಘಜಿ೯ಸುವ ಕುವರ...
ಅವಳ ಕಣ್ಣಿನ ನೋಟ ಸಿಂಹವನ್ನೂ ಮಣಿಸುವ ಭ್ರಮರ...
ಅವರಿಬ್ಬರ ಬದುಕಿನಿಂದ ಸ್ನೇಹ, ಪ್ರೀತಿ, ಕರುಣೆ ಅಜರಾಮರ...
@KavyaRSmiley

© All Rights Reserved