Miss You Appa....💔😭
★ಅಪ್ಪ...ಅಂದರೆ
ಬರಿ ಎರಡಕ್ಷರದ ಪದವಲ್ಲ, ಇಂದೆಂದೂ ಕಂಡಿರದ ಒಂದು ದೊಡ್ಡ... ಆಸ್ತಿ
ಇಡೀ ಜೀವನದ ಸಾರ ಉಣಿಸಿದವ,
ಕಷ್ಟವೆಲ್ಲ ತಾನೇ ಹೊತ್ಕೊಂಡು ನಮಗೆ ನೆಮ್ಮದಿಯ ಜೀವನ ನೀಡಿದವ....
ಮೊದಲ ಗುರುವಾಗಿ ಅಕ್ಷರ ಕಲಿಸಿದವ,,
ಎಷ್ಟೇ ನೋವು ಕಷ್ಟ ಆಪತ್ತು ಬಂದಾಗ ಒಬ್ಬಂಟಿ ವಿರನಾಗಿ ಎದುರಿಸಿದವ....
ನಮ್ಮ ಕಾದವ
ನಾ ಅಮ್ಮಂಗೆ ಬಯ್ದು ಅಪ್ಪನ ಹಿಂದೆ ಅವಿತುಕೊಳ್ಳುವ ಅಪ್ಪನ ಆ....
ನೆನಪೇ ಅಮರ😭😭.......
★ಅಪ್ಪ....
ಇದ್ದಾಗ ಏನೂ ಅನ್ಸಿಲ್ಲ...
ಅಪ್ಪ ಎನ್ನುವ ಮಹತ್ವ ಕೂಡ ಏನೆಂದು ತಿಳಿಯಲಿಲ್ಲ..... ನನ್ನ ಅಗಲಿದಾದ
ಅಪ್ಪ..ಏನೂ ತೋಚಲಿಲ್ಲ ನಂಬಲು ಆಗಲಿಲ್ಲ.. ಇದು ನಿಜವೇ... ಇಲ್ಲ ಅಪ್ಪಂಗೆ ಉಷಾರಿಲ್ಲದ್ರಿಂದ ಬರಿ ನನ್ ಭ್ರಮೇ ನಾ... ಅಂತ ಈ ಜೀವನವೇ ಅಂತ್ಯಗೊಂಡಂತೆ...ತಲೆ ಹುಚ್ಚು ಹಿಡಿಯುತ್ತಿತ್ತು
ಆಗ ನನ್ನಲ್ಲಿ ಅಳುವೊಂದೇ ಆವರಿಸಿತ್ತು......
★ಅಪ್ಪ...
ಅಪ್ಪ ಬಯ್ದಾಗ... ಅಂದು ಎದುರುತ್ತರ...