...

16 views

ಇನ್ನು ನನ್ನ ಅರಿಯದೆ ಹೋದರೆ..
ಅವಳೇ ಇವಳು ನನ್ನರಿಯದವಳು
ಈ ನನ್ನ ನಯನದಿ ಜಲಧಾರೆ ಸುರಿಸಿದವಳು
ಹೂವಿನಂತೆ ಎದೆ ತುಂಬಾ ಅದೆಷ್ಟೇ ಪ್ರೀತಿ ಕೊಟ್ಟರು ಮುಡಿಯದೇ ನನ್ನೀ ಹೃದಯದ
ಅಂತ್ಯಕ್ರಿಯೆಗೆಂದೇ ಕೂಡಿಟ್ಟಿದವಳು

ನೂರಾರು ಸಾರಿ ನನ್ನೀ ಹೃದಯ ಕೂಗಿ ಕೂಗಿ ಕರೆದರೂ ಹಿಂತಿರುಗಿ ನೋಡದೆ ನನ್ನೆದೆಯ ಮೇಲೆ ಕಾಲಿಟ್ಟು ಗಾಯವ ಮಾಡಿ...