...

2 views

ಭಯವು ನನ್ನಲಿ....
ಜೀವನದಿ ಸಾಗುತಿಹೆ
ಭಯವ ಹೊತ್ತು

ಮುಗಿಯದು ಏಕೋ
ಕನಸು ಈ ಹೊತ್ತು

ಹೊತ್ತು ಮುಳುಗಿ
ಕತ್ತಲಾದರು ಭಯವು ನನ್ನಲಿ

ಏಕೆ ಹೀಗೆ ಜೀವನಯಾನ
ಎಲ್ಲ ಕವಲು ಮನದಲಿ

ಅಪ್ಪನೆದುರು ಮಾತಿದು
ಏಕೋ ತೊದಲು ನುಡಿಯಲಿ
...