...

43 views

ಮನಸ್ಸಲ್ಲಿ ನಿನ್ನ ಚಿತ್ರ
ಕನಸಲ್ಲಿಯೂ ನಿನ್ನ ಧ್ಯಾನ
ಕಣ್ಣೆದುರಿಗೆ ಈ ಮೌನ
ನನ್ನ ಕಾಡಿದೆ
ನವಿಲೊಂದು ನಲಿದಂತೆ
ಜೇನೂಂದು ಕುಡಿದಂತೆ
ನೀನು ನನ್ನ ನೊಡಿದೆ
ಮುಂಜಾನೆಯ ನಸುಕಿನಲ್ಲಿ
ಹೊಂಗಿರಣದ ಸಮಯದಲಿ
...