...

5 views

ಸಿರಿ ಲತೆ
ಎಂಥಹ ಚೆಂದದ ರೂಪಸಿ ನೀನು,
ಊರ್ವಶಿ ಕೂಡ ನಾಚುವಳೇನೋ..!?,

ಗುಲಾಬಿ ಬಣ್ಣದಿ ಮಿಂಚುತ ಬಂದೆ,
ಕ್ಷಣದಲಿ ಚಿತ್ತವನು ನಿನ್ನಡೆಗೆ ತಂದೆ,

ಅಂದದ ಮೊಗದಲಿ ಕಂಗಳು ಹೇಳಿವೆ,
ನಿನ್ನಂಥ ಬೆಡಗಿ ಇರುವಳೆ..? ಎನುತಿವೆ,

ಅದರದ ಬಣ್ಣವು ಕೆಂಪಲಿ ಮುಳುಗಿ,
ತುಂಬಿದ ಕೆನ್ನೆಯು ಹರುಷದಿ ತುಳುಕಿ,
...