ಒಲವಿನ ಬಿಳಿ ಹಾಳೆಯ ಮೌನ
ಭಾವನೆಗಳನೆಲ್ಲ ಪೋಣಿಸಿ ಬರೆದಂತಹ ಕವಿತೆಗಳು
ಪ್ರೀತಿಯಿಂದ ಬರೆದಷ್ಟು ಇನ್ನೂ ಅರ್ಥಪೂರ್ಣ ತುಂಬಿದ ಸಾಲುಗಳು
ಬಿಳಿ ಹಾಳೆಯ ಮೇಲೆ ಮೂಡಿ ನಾಚಿದಂತ ಚಿತ್ರಗಳು
ನಕ್ಷತ್ರದಂತೆ ಹೊಳೆದ ಪದಗಳ ಹುಗುಚ್ಚಗಳು
ನಿನ್ನಯ ನೆನಪಿನಲ್ಲಿ ಲೇಖನಿ ಮೌನವಾಗಿ ಬರೆದ...
ಪ್ರೀತಿಯಿಂದ ಬರೆದಷ್ಟು ಇನ್ನೂ ಅರ್ಥಪೂರ್ಣ ತುಂಬಿದ ಸಾಲುಗಳು
ಬಿಳಿ ಹಾಳೆಯ ಮೇಲೆ ಮೂಡಿ ನಾಚಿದಂತ ಚಿತ್ರಗಳು
ನಕ್ಷತ್ರದಂತೆ ಹೊಳೆದ ಪದಗಳ ಹುಗುಚ್ಚಗಳು
ನಿನ್ನಯ ನೆನಪಿನಲ್ಲಿ ಲೇಖನಿ ಮೌನವಾಗಿ ಬರೆದ...