...

1 views

ಶುಭೋದಯ

ಏನು ಮೋಡಿ ನಿನ್ನದು
ಚಿತ್ರಬಾನುವೆ
ಚಿತ್ತದಲಿ ಬರುವೆ
ಚಿತ್ರಕಾರನೆ......
ತುಸು ನಿಂತು ನೀನೊಮ್ಮೆ
ಕೇಳಬಾರದೆ
ಎನ್ನೆದೆಯ ಮಾತಿಗೆ
ಸೋಲಬಾರದೆ..
ಕಾಯುವೆ...