...

1 views

ಏಕಾಂತದ ಮೌನಯಾನ....
ಸಾಗುತಿಹೆ ಜೀವನದಿ
ಮೌನದ ಪಯಣದಲಿ

ಏತಕೋ ಅರಿಯದು
ನನ್ನದೇ ಬದುಕಿನಲಿ

ಕಷ್ಟವು ಕಳೆಯಲೇ ಇಲ್ಲ
ಸುಖವು ಬರಲೇ ಇಲ್ಲ

ಕಾದಿಹೆನೋ ಬದುಕಿನ
ಪಯಣದ ಸುಂದರ ಕ್ಷಣವ
...