...

18 views

ಅವಳ ಕಿವಿಯೋಲೆ🎶
🎶 ವಯ್ಯಾರದಿ ತೂಗುವ
.......ಅವಳ ಕಿರುನಗೆಯ

ಕಿವಿಯೋಲೆಯು😘
ನಸು ನಗುತಲಿ ಕೇಳಿದೆ☺️

.......ನನ್ನ ನೋಡಿ ನೀನೇಕೆ
ಮುಗುಳ್ನಗುವೆ ಎಂದು🥰

ಅವಳು ತುಸು......
ನಗಲೂ🥰..... ಸಹ

ಹೊಳೆವ ಅವಳ ಆ....
ಜುಮುಕಿಯ ಕಳೆ❤‍🩹❤‍🩹

....ರೋಮಾಂಚನಗೊಳಿಸುತಿದೆ🥰🙈 ನನ್ನ
ಹೃದಯದವನೆ💗❤‍🩹

ಇಷ್ಟಕ್ಕೂ ನನ್ಗೆ ಯಾರ್ ಅವ್ಳು.....💘
ಅಪರಿಚಿತಳಾ / ಚಿರಪರಿಚಿತಳಾ.... !
ತಿಳಿಯೇ ನಾ...✖️

© 𝓡𝓪𝓼𝓬𝓪𝓵 𝓑𝓪𝓭 𝓑𝓸𝔂 / 𝓡𝓸𝓬𝓴𝔂

Related Stories