...

4 views

ತೃಪ್ತಿ ...
ಇರುವುದೇ ತೃಪ್ತಿ ಮನವೇ
ಏಷ್ಟು ಸಾಕು ಈ ಜೀವಕೆ,
ಇಷ್ಟು ಇದ್ದರೆ, ಮತ್ತಷ್ಟು
ಮತ್ತಷ್ಟು ಇದ್ದರೆ ಇನ್ನೊಂದಿಷ್ಟು
ಇಷ್ಟು ಸಾಕೆ ಮನವೇ...

ಇನ್ನೆಷ್ಟು ಮತ್ತಿನೆಷ್ಟು ಸಾಕಿಷ್ಟು
ಮತ್ತೆಕಿಷ್ಟು ಸಾಕು ಎನ್ನಬಾರದೆ
ಮನವೇ.. ಹಿತವಾಗಲು ಇನ್ನಷ್ಟು
ಮತ್ತಷ್ಟು ಖುಷಿಯಾಗಲು ಮನ
ಮನವೇ...



© All Rights Reserved