...

17 views

ಇದೇನಾ ಪ್ರೀತಿ???🙈
ಹೊಸತನ ಶುರುವಾಗಿದೆ
ನನ್ನಲ್ಲಿ ಇಂದು
ತಿಳಿದಿಲ್ಲ ನನಗೆ
ಏನಾಗುತ್ತಿದೆ ಎಂದು

ಪ್ರತಿದಿನವೂ ಏನೋ
ವಿಶೇಷವೆನಿಸುತಿದೆ ..
ಹುಡುಕಿದರೆ ಸಿಗುತ್ತಿಲ್ಲ
ಕಾರಣವೇನಿದೆ ಎಂದು?

ಕಾಡುತಿದೆ ಸುಮ್ಮನೆ
ಮನದಲ್ಲಿ ಒಂದು ಭೀತಿ
ಅರಿಯೆನು ನಾ ಅದರ...