...

6 views

"ಬಿಡಿಸದ ಬಂಧ ಈ ಅನುಬಂಧ....
"ಮದುವೆಯ ನೆನಪಲಿ
ಸಂತಸದ ಜೋಳಿಗೆಯ

ಹೊತ್ತು ಬಂದವರು
ಇವರೀರ್ವರು

ನಗುವಿನ ಮುತ್ತುಗಳ
ಸುರಿಸಿ

ಜೊತೆಯಾಗಿ ನಿಂತವಳು
ನನ್ನವಳು

ಬಾಳ ಪಯಣದಿ
ಸಂಸಾರ ನೌಕೆಯಲಿ

ಹೆಗಲಿಗೆ ಹೆಗಲಾದ
ಪ್ರೇಮ ಸಿಂಧುವಿವವನು

ಜೀವನದ ಬಂಡಿಯಲಿ
ನೂರಾರು ಕಾಲ ಬಾಳಿರಿ

ಕಂಡ ಕನಸು ನನಸಾಗಲಿ
ಬಾಲು ಹೂ ಬನವಾಗಲಿ

ಸುಂದರ ಬದುಕು
ನಿಮ್ಮದಾಗಲಿ

ಪ್ರೀತಿ ಪ್ರೇಮದ ಬಂಧ
ಬಿಡಿಸದ ಅನುಬಂಧ

ಸಂತೋಷದಿ ಬದುಕಿರಿ
ಅದುವೇ ನಿಮ್ಮ ಐಸಿರಿ..,✍
💖shobha🥰