...

6 views

ನೀನು
#ನೀನು

ನೀ ಬಳಿ ಬಂದು ನಿಂತು
ಬಯಸದೇ ಮುತ್ತೊಂದು ನೀಡಿದಾಗ
ಮೊಗ್ಗಿನಿಂದ ಹೂವಂತೆ ಅರಳಿದೆ ನಾನು

ಕಣ್ಣು ಕಮಲ ಪುಷ್ಪದಲ್ಲಿ
ಯವ್ವನದ ಕಾಂತಿಯ ಸೊಬಗನ್ನು ಬೀರಿ
ನಿನ್ನತ್ತ ಸೆಳೆದುಕೊಂಡು ಬಿಗಿಯಾಗಿ
ಅಪ್ಪಿಕೊಂಡಾಗ ಸೂರ್ಯಕಾಂತಿಯಂತೆ ಹೋಳದೇ ನಾನು
...