ಬಡವನಲ್ಲದೇ ಮತ್ತೇನು
ಸೂಟು ಬೂಟು ತೊಟ್ಟು ದರ್ಪದಿ ಮೆರೆವ/
ಅಹಂಕಾರದ ಮದದಿಂದ ಇರುವವ ಬಡವರಲ್ಲದೇ ಮತ್ತೇನು /
ಮದುವೆಯಾಗಿ ಹೆಂಡತಿಮಕ್ಕಳ ಜತೆ ಉತ್ತಮ ಭಾಂದವ್ಯ /
ಇರಿಸದವನು ಜಗದೊಳಗೆ ಬಡವನಲ್ಲಿ
ಬಡವರಲ್ಲದೇ ಮತ್ತೇನು/
ಮುಪ್ಪಿನ ಸಮಯದಿ ಹೆತ್ತ ತಂದೆತಾಯಿಯ ಆಶ್ರಯಿಸದವನು/
ಆದರಿಸದವನು ,ಮರೆಯುವವನು ಕಡು ಬಡುವರಲ್ಲದೇ ಮತ್ತೇನು/
ತನ್ನ...