ಒಲವಿನೋಲೆ
ನಿನಗೆಂದೇ ಒಲವಿನೋಲೆ
ಗೀಚುವ ತರಾತುರಿ ಹೆಚ್ಚಿದೆ
ನನ್ನೀ ಬೆರಳಲಡಗಿರುವ
ಲೇಖನಿಗೀಗ ಸಖಿ.,
ನಿನ್ನ ಆ ಮುದ್ದು ಮೊಗವು
ಕಂಡಾಗಿನಿಂದ ನನಗರಿವಿಲ್ಲದೆ
ಲೇಖನಿಯೂ ಅದರುವುದು
ಅಕ್ಷರ ಪೋಣಿಸಲು.,
ಕನಸುಗಳ ಹೆಣೆದು
ಕಂಗಳಲ್ಲೇ ಅವಿತಿರುವ...
ಗೀಚುವ ತರಾತುರಿ ಹೆಚ್ಚಿದೆ
ನನ್ನೀ ಬೆರಳಲಡಗಿರುವ
ಲೇಖನಿಗೀಗ ಸಖಿ.,
ನಿನ್ನ ಆ ಮುದ್ದು ಮೊಗವು
ಕಂಡಾಗಿನಿಂದ ನನಗರಿವಿಲ್ಲದೆ
ಲೇಖನಿಯೂ ಅದರುವುದು
ಅಕ್ಷರ ಪೋಣಿಸಲು.,
ಕನಸುಗಳ ಹೆಣೆದು
ಕಂಗಳಲ್ಲೇ ಅವಿತಿರುವ...