...

9 views

ಮುಂಜಾನೆ ಮಂಜು ಕವಿದರೆನು

ಮುಂಜಾನೆ ಮಂಜು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ಧೈರ್ಯದಿಂದ ನಡೆ ಮುಂದೆ
ಸೂರ್ಯ ಉದಯದ ತೀರಕೆ

ಹಳೆ ನೆನಪುಗಳು ಬೀಳಲು ಬಿಡು
ಬೀಸುವ ಸುಳಿ ಗಾಳಿಗೆ
ತರಗೆಲೆಗಳ...