...

15 views

ಪ್ರೀತಿಗೆ ನೀ ಉಡುಗೊರೆ..
ನಿನ್ನ ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸುವರು.
ಪ್ರೀತಿ ಸಿಕ್ಕ ಮೇಲೆ ನಿನ್ನನ್ನು ಕಸದ ಬುಟ್ಟಿಗೆ ಚೆಲ್ಲುವರ ಮಧ್ಯೆ
ಬಲವಾದ ನಂಬಿಕೆ ಇಂದಿಗೂ ಉಳಿಸಿಕೊಂಡಿರುವೆಯಲ್ಲ ಹೇ ಗುಲಾಬಿ..

ಕಸದ ಬುಟ್ಟಿಗೆ ಚೆಲ್ಲುವ ಮುನ್ನ ಒಂದೊಳ್ಳೆ ಪ್ರೀತಿಗೆ
ಕಾರಣವೇ ಎಂಬ ಸಂತಸದಿ....!!!!

ನಿನ್ನಂತೆ ಪ್ರೇಮಿಗಳು ಅರತಿದ್ದರೆ
ಸಿಗುತ್ತಿರಲಿಲ್ಲ ಒಂದು ಪ್ರೇಮದ ವೈಫಲ್ಯ..!!

ನೀನು ಅರಳುವುದು ಮುಳ್ಳಿನ ಮದ್ಯ
ನಿನ್ನ ಜೊತೆಯಾಗಲು ಬಯಸುವರು ಸೇಣಸಬೇಕು ಮುಳ್ಳಿನ ಜೊತೆ..!!

ಪ್ರೀತಿ ಸುಲಭವಾಗಿ ನೋವು ನಲಿವುಗಳನ್ನು ಅನುಭವಿಸಬೇಕು ಎಂದು ತಿಳಿಯೋ ನೀನು ಮನುಜ..!!

ಇಂತಿ ನಿನ್ನವ..♥️♥️

© All Rights Reserved

Related Stories