...

15 views

ಜೀವನಕ್ಕೆ ಬೆಳಕು
ನಗುತಿರು ಸದಾ ಹೂವಿನಂತೆ
ಮಿನುಗುತಿರು ಸದಾ ನಕ್ಷತ್ರದಂತೆ
ಮೃದುವಾಗಿರು ಸದಾ ಬೆಣ್ಣೆಯಂತೆ
ಕಂಗೊಳಿಸುತಿರು ಸದಾ ರವಿಯಂತೆ||1||

ತಂಪನ್ನೀಯುತಿರು ಸದಾ ಚಂದಿರನಂತೆ
ಮುಗ್ಧತೆಯಿಂದಿರು ಸದಾ ಮಗುವಿನಂತೆ
ಕರುಣೆಯಿಂದಿರು ಸದಾ ತಾಯಿಯಂತೆ
ಬೆಳಗುತಿರೆನ್ನ ಜೀವನದಿ ಜ್ಯೋತಿಯಂತೆ||2 ||
© ಗುಡ್ಗೆಪೋರ
#ಕನ್ನಡ #ಪ್ರೀತಿ #poem #poems #Shayari #shayri #Love&love