ಬದುಕೊಂದು ಬಣ್ಣದ ರಂಗೋಲಿ
ಎಚ್ಚರವಿರಲಿ ಸದಾ ಹೆಜ್ಜೆಯನಿಡುವೆಡೆ
ನಮ್ಮ ಬದುಕೊಂದು ಹೆಣೆದ ಬಲೆ
ಬದುಕನ್ನು ಕಣ್ಣಿಟ್ಟು ಕಾಯಬೇಕು ಎಲ್ಲಾ ಕಡೆ
ಬದುಕಲ್ಲಿ ಏಳದಿರಲಿ ಬೆಂಕಿಯೆಂಬ ಜ್ವಾಲೆ//
ನಮ್ಮ ಜೀವನವೇ ಅದ್ಭುತವಾದ ಕಲೆ
ಕಷ್ಟ-ಸುಖಗಳೆಂಬ ಹೋರಾಟದ ನಡುವೆ
ಬದುಕಿ ಬಾಳಿದರೆ ಮಾತ್ರ ಜೀವಕ್ಕೆ ಬೆಲೆ
ಸುಂದರವಾದ ಕನಸುಗಳೇ ನಮಗೆ ಒಡವೆ//
ಬದುಕೊಂದು...
ನಮ್ಮ ಬದುಕೊಂದು ಹೆಣೆದ ಬಲೆ
ಬದುಕನ್ನು ಕಣ್ಣಿಟ್ಟು ಕಾಯಬೇಕು ಎಲ್ಲಾ ಕಡೆ
ಬದುಕಲ್ಲಿ ಏಳದಿರಲಿ ಬೆಂಕಿಯೆಂಬ ಜ್ವಾಲೆ//
ನಮ್ಮ ಜೀವನವೇ ಅದ್ಭುತವಾದ ಕಲೆ
ಕಷ್ಟ-ಸುಖಗಳೆಂಬ ಹೋರಾಟದ ನಡುವೆ
ಬದುಕಿ ಬಾಳಿದರೆ ಮಾತ್ರ ಜೀವಕ್ಕೆ ಬೆಲೆ
ಸುಂದರವಾದ ಕನಸುಗಳೇ ನಮಗೆ ಒಡವೆ//
ಬದುಕೊಂದು...