...

24 views

ಗಝಲ್..
ಗಝಲ್
*******

ನಿನ್ನಯ ಬರುವಿಕೆಗಾಗಿ ಹಣತೆ ಹಚ್ಚಿಟ್ಟು ಕಾಯುತಿರುವೆ ಇನಿಯ
ಕತ್ತಲ ರಾತ್ರಿಯ ಕನವರಿಕೆಗಳ ಮಲಗಿಸಿ ನಲಿಯುತಿರುವೆ ಇನಿಯ.,

ಸಿಂಗರಿಸಿಕೊಂಡ ದರ್ಪಣಕೂ ಬಟ್ಟೆ ಹೊದ್ದಿಸಿ ಕೂತಿರುವೆ ಗೆಳೆಯ
ನೀನಗಾಗಿಯೇ ಈ ವನಪು ವಯ್ಯಾರವ ಮೀಸಲಿಟ್ಟಿರುವೆ ಇನಿಯ.,
...