ಪ್ರೇಮ್ ನಿವೇದನೆ...
ಗುಲಾಬಿಯ
ಕಿವಿಮಾತು ಕೇಳಿದೆಯ?
ನಿನ್ನ ಪ್ರೇಮದ
ಕೋರಿಕೆಯ ಹೇಳುವೆಯ?
ಮನದ ಮಾತು
ಹೊರ ಹಾಕು
ಬಚ್ಚಿಟ್ಟ ಭಾವನೆಗಳು
ಹಾರಲು ನನ್ನತ್ತ...
ಕಿವಿಮಾತು ಕೇಳಿದೆಯ?
ನಿನ್ನ ಪ್ರೇಮದ
ಕೋರಿಕೆಯ ಹೇಳುವೆಯ?
ಮನದ ಮಾತು
ಹೊರ ಹಾಕು
ಬಚ್ಚಿಟ್ಟ ಭಾವನೆಗಳು
ಹಾರಲು ನನ್ನತ್ತ...