...

2 views

ಶತ್ರು...
ಯಾರಿಗಾಗಿ ಹುಡುಕಾಟ
ಜೀವನದಲ್ಲಿ

ಬದುಕುವ ಹಂಬಲ
ನಿನ್ನಲ್ಲಿ

ಬಾಳಲು ಬಿಡುವರೆ
ಜಗದಲಿ

ಶತ್ರುಗಳು ಸುತ್ತಲೂ
ಯಾರಿಲ್ಲಿ

ಹಣದ ಮುಂದೆ ಬಂಧುವು
ಇನ್ನೆಲ್ಲಿ

ಅವರವರ ಸ್ವಾರ್ಥ ಕೆ
ಬಳಸಿಕೊಳ್ಳುವರಿಲ್ಲಿ

ಅವರ ಬದುಕಿಗೆ
ಸಂಬಂಧವ...