...

11 views

ಕಾವ್ಯ ದಿನಕೊಂದು ಕವಿತೆ
ಬರೆಯ ಹೊರಟೆ ನಾ
ಜತನದಿಂದ, ದಿನಕ್ಕೊಂದು ಕವಿತೆ;
ಬೆರಳೇರಿದಾಗ ಲೇಖನಿಯು, ನಾನರಿತೆ
ಎನಗುಂಟು ಸರಕಿನ ಚಿಂತೆ..!

ಕವಿತೆಯಲಿಹುದೊಂದು ಚರಿತೆ
ಸವಿತನಿಣುಕದ ತಾಣವ ನೀನರಿತೆ;
ಲೋಚನಾ ಪರಿಧಿಯೊಳರಿಯದೆ
ಆಲೋಚನಾ ಪರದೆಯೊಳರಿವಾದೆ..!

ಕವಿತೆ ಓ ಸವಿ ಸವಿ...