...

13 views

ಓ ನನ್ನ ನಗೆ ಮುಖದ ಚಂದ್ರನೇ...
ಚಂದಿರನಂತೆ ಕಾಣುವ,
ಚಂದಿರನ ಹೋಲುವ
ಓ ನನ್ನ ನಗೆ ಮುಖದ ಚಂದ್ರನೇ...

ನೀನು ನಿಜವಾಗಿಯು ಆ ಚಂದಿರನೋ?
ಅಥವಾ ಚಂದಿರನ ರೂಪದಲಿ,
ಆಕಾಶದಲಿ ಮೂಡಿರುವ ಚಂದ್ರನೋ?
ಇಲ್ಲ ನನ್ನ ಭ್ರಮೆಗೆ ಸಿಕ್ಕು ತಗಲುಹಾಕಿಕೊಂಡು
ಭ್ರಮೆಯ ಆಕಾಶದಲಿ,
ಕಾಣಸಿಕೊಂಡ ಚಂದಿರ ನೀನೇನೋ?

ನಾನು ಬೆಳೆದ ಮೇಲೆ,
ನನ್ನ ಪ್ರೇಮ...