...

12 views

ನನಗೂ ಗೊತ್ತು...
ಅವನ ಕಣ್ಣುಗಳು ಸಹ ಯಾವಾಗಲೂ ನನ್ನೇ ಹುಡುಕಿ ನನ್ನ ಕಾಣದೆ ತುಂಬಾ ನಿರಸವಾಗಿವೆ ಅಂತ ನನಗೂ ಗೊತ್ತು
ಅವನ ಕಿವಿಗಳು ನನ್ನ ಮಾತುಗಳನ್ನು ಕೇಳಿಸಿಕೊಳ್ಳದೇ ಒದ್ದಾಡುತ್ತಿವೆ ಅಂತ ನನಗೂ ಗೊತ್ತು
ನನ್ನ ಜೊತೆ ಮಾತಾಡದೆ ಅವನೂ ಸಹ ತುಂಬಾ ನೋವನ್ನು ಅನುಭವಿಸುವ...