ಶಿವ ಶಿವನೆಂದರೆ ಸಾಕು ಜನ್ಮ ಸಾರ್ಥಕ
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು
ಶಿವರಾತ್ರಿ ಹಬ್ಬ ವಿಜೃಂಭಣೆಯಿಂದ ಆಚರಿಸುವೆವು
ಶಿವನನ್ನು ಆರಾಧಿಸುವ ಭಕ್ತರಿಗೆಲ್ಲ ಮಹಾ ಶುಭ ದಿನ
ಹಗಲು ಉಪವಾಸ ರಾತ್ರಿ ಜಾಗರಣೆಯ ಸಡಗರವು//
ಶಿವ ಧ್ಯಾನ ಮಾಡಿ ಶಿವನ ನಾಮಗಳ ಭಜಿಸುತಾ
ಸಕಲ ಶಿವನ ಅನುಗ್ರಹ ಪಡೆಯುವ ಮಹಾ ದಿನ
ಮಾಡಿದ ಪಾಪಗಳ ಪರಿಹಾರವಾಗಲೆಂದು ಬೇಡಿ
ಮೋಕ್ಷ ಪ್ರಾಪ್ತಿಯಾಗುತ್ತದೆಂದು ನಂಬುವ ಶುಭದಿನ//
ಶಿವನು ಪಾರ್ವತಿ ದೇವಿಯನ್ನು ವರಿಸಿದ ದಿನ ಶಿವರಾತ್ರಿ
ಕೈಲಾಸನಾಥನು ಭೂಮಿಗೆ ಆಗಮಿಸಿ ಸಕಲ ಇಷ್ಟಗಳ ...