...

18 views

😢 😢
ಅತ್ತಿತ್ತ ನೋಡುತ್ತಾ
ಮೇವನ್ನು ಅರಸುತ್ತಾ
ಬಂತೊಂದು ಗರ್ಭಿಣಿ ಆನೆ
ಕಾಡನ್ನು ಬಿಟ್ಟು
ಗಜನಡೆಯನಿಟ್ಟು
ಬಂದಿತು ನಮಲ್ಲಿ ನಂಬಿಕೆಯನಿಟ್ಟು
ಮನುಜನಾ ವೇಷದಲಿ
ದನುಜನು ಮೆರೆಯುತಿರಲು
ಅದ ತಿಳಿಯದ ಗಜವು
ತಿಂದಿತು ಸಿಡಿಮದ್ದು ತುಂಬಿದ್ದ ಹಣ್ಣನ್ನು
ಅದ ತಟ್ಟನೆ ತಿನ್ನಲು
ಅದು ಫಟ್ಟನೆ ಸಿಡಿಯಲು
ಏನಾಯಿತೆಂದರಿಯದೆ ತತ್ತರಿಸಿ ಬಿತ್ತು...