...

21 views

ನನ್ನವಳು..
ಮುದ್ದು ಗೊಂಬೆ ನನ್ನವಳು
ಮುದ್ದು ಮಗು ಮನಸ್ಸಿನ ಗುಣದವಳು,

ನಾನು ಬೇಡ ಅನ್ನುವುದನ್ನು ಬೇಕು ಎಂದು
ಹಠ ಮಾಡುವ ತುಂಟತನ ಇವಳದು,

ನಾಚಿಕೆ ಮತ್ತು ಕೋಪ ಇವಳ ಆಭರಣಗಳು
ನಾಚಿಕೆ ಮತ್ತು ಕೋಪದಲ್ಲಿ ಮುದ್ದು ಮಗುವಿನ ಹಾಗೆ...